Sunday, May 11, 2014

ಹೋಗಮ್ಮಾ ..!!

ಅಮ್ಮ : ದೋಸೆ ಇನ್ನೊಂದ್ ಹಾಕ್ಲೇನೋ ??*L-) loser   

ನಾನು : ಬೇಡ ಸಾಕು, ತಿಂತಾ ಇರೋದ್ ಕಾಣಲ್ವ*:-h wave
ಅಮ್ಮ : ಒಂದ್ ತಿನ್ನೋ 

ನಾನು : ಸಾಕ್ ಹೋಗಮ್ಮಾ ... ಹೇಳಿದ್ರೆ ಅರ್ಥ ಆಗಲ್ವಾ*X( angry   *X( angry

ಅಮ್ಮ: ಹು ... ಆಫ್ ಮಾಡ್ತಿದೀನಿ ಒಲೆ .. 

ನಾನು : (2 ದೋಸೆ ತಿನ್ನೋಕೆ 15 ನಿಮಿಷ ತಗೊಂಡು)  ಅಮ್ಮಾ ... ದೋಸೆ    *8-| rolling eyes *8-| rolling eyes *8-| rolling eyes

ಅಮ್ಮ : (without any second thought , without saying any word ದೋಸೆ ಕಾವಲಿ ಮತ್ತೆ ಇಟ್ಟು) ದೋಸೆ ರೆಡಿ ತಗೋಳೋ  ತಿನ್ನು .. 

ನಾನು : *o|:-) catch    (ದೋಸೆ ಹಿಟ್ಟು ಖಾಲಿ ಆಗಿದ್ದು ನೋಡಿ) ನಿಂಗೆ ?

ಅಮ್ಮ : ನಾನು ಮತ್ತೆ ಮಾಡ್ಕೊತೀನಿ , ತಗೋ ಟೀ ಇಟ್ಟಿದೀನಿ ಇಲ್ಲಿ    *:-w waiting

ನಾನು : ಟೀನಾ ...!! ಟೀ  ಬೇಡ ಕಾಫಿ ಮಾಡ್ ಕೊಡು .  *~X( at wits' end  *:-O surprise

ಅಮ್ಮ : ನೀನು ತಲೆ ಮೇಲ್ ಏರಿದಿಯಾ ಈತ್ತಿಚ್ಗೆ ... *:x lovestruck*:x lovestruck*:x lovestruck*:x lovestruck

ನಾನು : (ಸಿಟ್ಟಿಂದ ಹೊರಗೆ ಹೋದೆ .. )   *[-( not talking *X( angry

ಅಮ್ಮ : (2 mins later) ಟೀ ನಾನ್ ಕುಡಿತೀನಿ ತಗೋ ಕಾಫಿ ಮಾಡಿದೀನಿ *:-(||> give up

ನಾನು : ಹೂ೦ ಕೊಡು  .. (ಸುರ್ರ್.. ಆಹಾ ಸೂಪರ್ ಅಂತ ಮನಸಲ್ಲಿ ಹೇಳುತ್ತಾ ) ಸಕ್ರೆ ಜಾಸ್ತಿ ಹೋಗಮ್ಮಾ .. !!! *>:) devil *>:) devil *>:) devil *>:) devil *>:) devil *>:) devil *>:) devil *>:) devil *>:) devil *>:) devil *>:) devil *>:) devil *>:) devil *>:) devil *>:) devil *>:) devil *>:) devil *>:) devil *>:) devil *>:) devil *>:) devil *>:) devil *>:) devil *>:) devil *>:) devil *>:) devil *>:) devil


ಅದು ಹಾಗೇನೇ  ಅಮ್ಮನ ಕೈರುಚಿ ಸಿಹಿ ಜಾಸ್ತೀನೆ ಇರುತ್ತೆ .. ಗೊತ್ತಿದ್ರೂ ಕೂಡಾ ನಾವು  ಯಾವಾಗ್ಲೂ ಅಮ್ಮನ್ನ ಗೋಳ್ ಹೊಯ್ಕೊಳೊದನ್ನ ಬಿಡಲ್ಲ ಅಲ್ವಾ ಫ್ರೆಂಡ್ಸ್ ??..


Wednesday, June 20, 2012

Wednesday, June 13, 2012

Sunday, May 13, 2012