Monday, September 6, 2010

Getronics ಟು-GATHER !!

ಬೆಂಗಳೂರು to ಚೆನ್ನೈ
ತಕಧಿಮಿ ಥೈ ಥೈ...!!!

ಅರೇಬಿಯನ್ nitesu
nite ಎಲ್ಲರು ಟೈಟ್ಸು ...!!!

ಬಸ್ಸಿನಲ್ಲೂ ಬೀರು
Fortune ಫೈವ್ ಸ್ಟಾರು ...
ಆದ್ರೂ ತೊಳ್ಯೋಕಿಲ್ಲ ನೀರು
ಪ್ರಶಾಂತ್ ಡಾನ್ಸ್ ಜೋರು
ಜಾರ್ಜ್ ಸೂಪರ್ ಸ್ಟಾರು ...@!!!

ಬಿಂದಾಸ್ ನಮ್ಮ ದಡ್ಡಿ
ಬೀರಲ್ಲೇ ಒದ್ದೆಯಾಯ್ತು ಅವ್ರ ಚಡ್ಡಿ
ರಷ್ಯಾದಿಂದ ಬೆಲ್ಲಿ ಡ್ಯಾನ್ಸು
ಜ್ಯೋತಿಗಾದ್ರು ಎಲ್ಲ ಫ್ಯಾನ್ಸು...!!!

ರಾಜಕುಮಾರ್ ತೊಳ್ಯೋಕೆ ತಗೊಂಡರು ಗ್ಲಾಸು
ಕಾಫಿಗೆ ಆರ್ಡರ್ ಮಾಡಿದ್ರು ಬಾಸು
ಬಿಲ್ಲ್ ನೋಡಿ ಉಡ್ ಗಯಾ ರಾಜ್ ಕಿ ಸಾಂಸು ...!!!

ಮಧು ಆದ್ರು drunkard of the yearu..
ಫುಲ್ ಬೀಯರ್ರೋ ಬೀಯರ್ರು ....!!!

ಜೋಸೆಫ್ ಸಾರ್ moonu ವಾಕು
ಅದನ್ನು ನೋಡಿ ಬೆಲ್ಲಿಗೂ ಶಾಕು ...
ರಂಗ ಕೊಟ್ರು ಎಲ್ರಿಗೂ ಶರ್ಟು
size ಸರಿ ಇಲ್ದಿದ್ರೆ ಆಗ್ಬೇಡಿ hurtu
ಮುಂದಿನ ಸಾರಿ ಕೊಡ್ತಾರೆ skirtu ...!!!

ವಾದಿ harsha ಫೈನಾನ್ಸ್ ದುಬಾರಿ ...
ಮಿಕ್ಕಿದ್ ದುಡ್ನ ಎತ್ಕೊಂಡ್
ವಾದಿ ರಾತ್ರಿನೇ ಪರಾರಿ ...!!!

ಚೆನ್ನೈ to ಬೆಂಗಳೂರ್
ಬಂದಾಯ್ತಲ್ಲ ?
ಆದ್ರೆ ಅದು ಪುಲಿಯೋ ಸಿಂಹವೋ ತಿಳಿಯಲೇ ಇಲ್ಲ
ಸಮಾಧಿ ನಿದ್ರೆಯಿಂದ ಏಳಲಿಲ್ಲ ...!!!

TOGATHER ವರ್ಷಕ್ಕೆ ಒಂದೇ ಸಾರಿ
ಅಲ್ಲಿವರ್ಗು ಎಲ್ರು ಕಾಯ್ರಿ !!!!!!!!!!!!!

No comments: