ಮನಸು ಗಿರಗಿಟ್ಲೆ ಗಾಳಿ ಬಂದ್ರೆ ಜೋರಾಗಿ ತಿರುಗತ್ತೆ....!
Wednesday, June 22, 2011
ಸುಂದರ ಹುಡುಗಿ
ಸುಂದರ ಹುಡುಗಿ
ನಮ್ಮೂರಿಗೆ ಬಂದಳು ... : )
ನಮ್ಮ ಬೀದಿಯಲ್ಲೇ ನಡೆದಳು ... : )
ನನ್ನೆದುರಿಗೆ ನಕ್ಕಳು :) :)
ಒಂಟಿಯಾಗಿ ಸಿಕ್ಕಳು ;)
ನಾನು ಬಿಡ್ತೀನಾ ?????
ಅಕ್ಕಾ ಟೈಮ್ ಎಷ್ಟು ಅಂತ ಕೇಳಿಯೇಬಿಟ್ಟೆ...!!!! :)
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment