Monday, September 12, 2011

Modern ಗಾದೆ

ಕ್ಯಾಂಟೀನೆ ಕೈಲಾಸ...
girls hostelge ಮೂರೇ ಮೆಟ್ಟಿಲು ...
ಕಾಲೇಜ್ಗೆ ಬಂದೋಳು ಕ್ಯಾಂಟೀನ್ ಗೆ ಬರದೆ ಇರ್ತಾಳ ?


ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಜೆಲ್ಲು ..


ಇಂಟರ್ನಲ್ಸ್ ಗೆ ಹೋದ ಮಾರ್ಕ್ಸು external ಬರೆದರೂ ಬರದು..


FCD ಆಸೆಯೇ ದುಃಖಕ್ಕೆ ಮೂಲ ...


ಆಕಳಿಕೆಯೇ ಭಾಗ್ಯ ...


ಪ್ರಿನ್ಸಿಯೇ ದೊಡ್ಡಪ್ಪ ..


ಕ್ಲಾಸ್ ಇದ್ದಷ್ಟು ಬಂಕ್ ಹಾಕು ..No comments: