Thursday, March 18, 2010

ನಾ !

ಬದುಕೆಂಬ ತೀರದಲ್ಲಿ
ಬಯಕೆ ಎಂಬ ಬಿಸಿ ಅಲೆಗೆ ಬೆರಗಾಗಿ
ಕಾಣದ ಸುಳಿಯ ಕಾತರಿಸುತಿಹೆನು ....
ಅವಳ ಮಂಪರು ಮಾತಿನ
ತುಂತುರು ಮಿಡಿತವ
ತಂತಾನೆ ಮನದಲಿ ಪಿಸುಗುಡುತಿಹೆನು...
ಆ ನೋವಿಲ್ಲದ ನಲುಮೆಗೆ
ಪೀಡಿಸದ ಪ್ರೀತಿಗೆ
ಹೃದಯದಲ್ಲೇ ಪರದಾಡುತಿಹೆನು ,...!

No comments: